Written by

I’m Vishnu Hegde, founder of VISMAYA TV. With experience at ETV, Janashri News, Vijayavani, and other leading media houses, I started VISMAYA TV in November 2014 to share accurate, reliable, and engaging news. Passionate about bringing you trustworthy news and local stories."

232 Articles
Important

ಸೆಂಟ್ರಿಂಗ್ ಶೀಟ್ ಕಳ್ಳತನ: ಆರೋಪಿಗಳ ಬಂಧನ

ಹೊನ್ನಾವರ: ಕಟ್ಟಡ ನಿರ್ಮಿಸಲು ಬಳಸುವ ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳ್ಳತನ ಮಾಡಿದ ಅಂತರಜಿಲ್ಲಾ ಕಳ್ಳರನ್ನು ಹೊನ್ನಾವರ ಪೊಲೀಸರು ಬಂದಿಸಿದ್ದಾರೆ. ತಾಲೂಕಿನ ಮಂಕಿ, ಉಪ್ಲಿಯ ರಾಮಾ ಲಕ್ಷ್ಮಣ ನಾಯ್ಕ ಇವರು ಕಾಸರಕೋಡ ರೋಷನ್...

Important

ರಸ್ತೆಗಳಲ್ಲಿ ಹೊಂಡಗಳದ್ದೆ ದರ್ಬಾರ್ : ಸಾರ್ವಜನಿಕರಿಗೆ ಸಂಚಾರ ಮಾಡಲಾಗದ ದುಸ್ಥಿತಿ

ಹೊನ್ನಾವರ: ತಾಲೂಕಿನ ಪಟ್ಟಣ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ಸಾರ್ವಜನಿಕರು ಸಂಚಾರ ಮಾಡಲಾಗದ ಪರಿಸ್ಥಿತಿ ತಲುಪಿದ್ದು, ಚರಂಡಿಯಲ್ಲಿ ನೀರು ತುಂಬಿ ಕೊಳೆತು ನಾರುತ್ತಿದೆ. ಹೌದು..ಪಟ್ಟಣ ವ್ಯಾಪ್ತಿಯ ಕೆಲವೆಡೆ ಒಂದು ಸುತ್ತು...

Big News

ಕೋಳಿ ಸಾಯಿಸಿ ಮೊಟ್ಟೆಗಳನ್ನು ನುಂಗಿದ್ದ ನಾಗರಹಾವು : ಸೆರೆ ಹಿಡಿಯಲು ಮುಂದಾದಂತೆ ಮೊಟ್ಟೆಗಳನ್ನು ಹೊರ ಕಕ್ಕಿದ ಹಾವು

ಅಂಕೋಲಾ : ಕೋಡಗನ ಕೋಳಿ ನುಂಗಿತ್ತ ಎಂಬ ಜನಪದ ಹಾಡು ಇಂದಿಗೂ ಹಲವರ ಬಾಯಲ್ಲಿ ಜನಜನಿತವಾಗಿದೆ. ಆದರೆ ಇಲ್ಲೊಂದು ಅಪರೂಪದ ಘಟನೆ ಸಂಭವಿಸಿದ್ದು ಕಾವಿಗೆ ( ಮೊಟ್ಟೆ ಮರಿಮಾಡಲು ) ಕುಳಿತಿದ್ದ...

Big News

ತಂದೆ-ತಾಯoದಿರ ದಿನಾಚರಣೆ

ಹೊನ್ನಾವರ: ತಂದೆ-ತಾಯoದಿರ ದಿನವನ್ನು ಹೊನ್ನಾವರ ತಾಲೂಕಿನ ಮುಗ್ವಾದಲ್ಲಿರುವ ಚರ್ಚ್ ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ದೀಪವನ್ನು ಬೆಳೆಗಿಸಿ ಮಾತನಾಡಿದ ಪೀಟರ್ ಮೆಂಡೋನ್ಸಾ, ಇಂದು ನಾವೆಲ್ಲ ತಂದೆ-ತಾಯAದಿರ ದಿನದ ಸಂಭ್ರಮಾಚರಣೆಯಲ್ಲಿದ್ದೇವೆ. ಇಂತಹ...

Important

ಕುಮಟಾ ಶಾಸಕರ ನೂತನ ಕಾರ್ಯಾಲಯ ಶುಭಾರಂಭ : ತಾಲೂಕಾ ಆಡಳಿತ ಸೌಧದಲ್ಲಿ ಉದ್ಘಾಟನೆ

ಕುಮಟಾ: ತಾಲೂಕಾ ಆಡಳಿತ ಸೌಧದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಸಕರ ಕಾರ್ಯಾಲಯವನ್ನು ಇಂದು ಉದ್ಘಾಟನೆ ಮಾಡಲಾಯಿತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ರಿಬ್ಬನ್ ಕತ್ತರಿಸುವುದರ ಮೂಲಕ ಕಾರ್ಯಾಯವನ್ನು ಉದ್ಘಾಟಿಸಿದರು....

Focus News

15 ವರ್ಷಗಳಿಂದ ತಲೆ ಮೆರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

ಶಿರಸಿ: ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಜಯಪುರದ ಸಂಜಯ್ ಎಂ ಗಜಕೋಶ ಬಂಧಿತ ಆರೋಪಿತ. ಈತ...

Important

ಪ್ರಸಿದ್ಧ ನಾಗಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಸಂಭ್ರಮ: ಹರಿದುಬಂದ ಜನಸಾಗರ

ಕುಮಟಾ: ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ರಾಜ್ಯದಾದ್ಯಂತ ಸಂಭ್ರಮದಿoದ ಆಚರಿಸಲಾಗುತ್ತದೆ. ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಇಂದು ಕುಮಟಾ ತಾಲೂಕಿನ ಕಡ್ಲೆಯ ಕಾರಹಿತ್ತಲದ ನಾಗಬನ, ಪಟ್ಟಣದ...

Important

ನಿರಂತರ ಮಳೆ ಹಿನ್ನಲೆ: ಗುಡ್ಡ ಕುಸಿದು ಆತಂಕ

ಅಂಕೋಲಾ: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತಿತರ ಕಾರಣಗಳಿಂದ ಗುಡ್ಡದ ಭಾಗವೊಂದು ಕುಸಿದ ಪರಿಣಾಮ, ಭಾರೀ ಗಾತ್ರದ ಕಲ್ಲುಬಂಡೆಗಳು ರಸ್ತೆಯಲ್ಲಿ ಉರುಳಿ ಬಿದ್ದು , ರಸ್ತೆ ಸಂಚಾರಕ್ಕೆ ಕೆಲಕಾಲ ತೊಡಕಾದ ಘಟನೆ ಸಂಭವಿಸಿದೆ....

Important

ದೀರ್ಘ ಕಾಲದಿಂದ ಕಾಡುತ್ತಿದ್ದ ಜ್ವರ: ಆಟ ಪಾಠಗಳಲ್ಲಿ ಸದಾ ಮುಂದಿದ್ದ ವಿದ್ಯಾರ್ಥಿ ಇನ್ನಿಲ್ಲ

ಅಂಕೋಲಾ: ಆಟ ಪಾಠಗಳಲ್ಲಿ ಸದಾ ಮುಂದಿದ್ದ ವಿದ್ಯಾರ್ಥಿಯೊಬ್ಬ,ವಾರ್ಷಿಕ ಪರೀಕ್ಷೆ ಪಾಸಾದರು,ಮುಂದಿನ ತರಗತಿಗೆ ಬರಲಾಗಲೇ ಇಲ್ಲ. ಬೇಸಿಗೆ ರಜೆಯಲ್ಲಿ ಕಾಡತೊಡಗಿದ ಜ್ವರದಿಂದ ಆತನನ್ನು ಚಿಕಿತ್ಸೆಗಾಗಿ ನಾಲ್ಕಾರು ಆಸ್ಪತ್ರೆಗೆ ದಾಖಲಿಸಿದರೂ,ವೈದ್ಯಕೀಯ ಲೋಕಕ್ಕೂ ಸವಾಲಾದ ಆ...

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ARE YOU A TOP SALES PERFORMER? TARANGA IS HIRING – ONLY 4 VACANCIES

Taranga Electronics & Furniture, one of Uttara Kannada’s most reputed retail chains, is looking for dynamic Sales Executives to join our growing team....

11 ತಾಲೂಕುಗಳಲ್ಲಿ ಉದ್ಯೋಗಾವಕಾಶ; 15,600 ರಿಂದ 21 ಸಾವಿರ ವರೆಗೆ ವೇತನ

ಉತ್ತರ ಕನ್ನಡ: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಸ್ವತಂತ್ರ ಮೈಕ್ರೋಪಿನ್ ಲಿಮಿಟೆಡ್ ಎಂಬ ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆ (NBFC-MFI)ಯಲ್ಲಿ ಕ್ಷೇತ್ರ ಅಧಿಕಾರಿ (Field Officer) ಹುದ್ದೆಗೆ ಅರ್ಹ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV