Home

Big News

SSLC ಕಲಿಯುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೊಂದು ಸದಾವಕಾಶ: ನಿಮ್ಮದೇ ಪ್ರತಿಭೆ, ನಿಮ್ಮಲ್ಲಿಯೇ ಪರೀಕ್ಷೆ: ನವೆಂಬರ್ 29 ರಂದು ಹಿಮಾಲಯದಲ್ಲಿ ಪ್ರತಿಭಾನ್ವೇಷಣೆ

ಅಂಕೋಲಾ: ಜಿಲ್ಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ , ಶೈಕ್ಷಣಿಕ ಸಾಲಿನ ನೈಜ ವಾರ್ಷಿಕ ಪರೀಕ್ಷೆಗೆ ಮುನ್ನ , ನೀವು ಒಂದು ಖಾಸಗೀ ಕಿರು ಪರೀಕ್ಷೆ ಎದುರಿಸಲು ಮನಸ್ಸು ಮಾಡುತ್ತೀರಾ...

Job News

ಕುಮಟಾದ ಚಂದಾವರದಲ್ಲಿ ಉದ್ಯೋಗಾವಕಾಶ: ಜಾಸ್ಮಿನ್ ಅಪರೆಲ್ಸ್ ನಲ್ಲಿ 50ಕ್ಕೂ ಅಧಿಕ ಟೇಲರ್ಸ್ ಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಂದಾವರದಲ್ಲಿರುವ ಜಾಸ್ಮಿನ್ ಅಪರೆಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 50ಕ್ಕೂ ಅಧಿಕ ಟೇಲರ್ಸ್ ಗಳ ಅಗತ್ಯವಿದ್ದು, ಆಸಕ್ತ ಅಭ್ಯರ್ಥಿಗಳಿಂದ...

Uncategorized

ಪೇಟಿಂಗ್ ಕೆಲಸದಿಂದ ತೋಟದ ನಿರ್ವಹಣೆಯವರೆಗೆ: ಒಂದೇ ಕಡೆ ಲಭ್ಯ ಸಮಗ್ರ ಸೇವೆಗಳು

ಮನೆ ಹಾಗೂ ಕಟ್ಟಡಗಳಿಗೆ ಗುಣಮಟ್ಟದ ಪೇಟಿಂಗ್ ಕೆಲಸ ಮಾಡಿಸಬೇಕೆ? ಹಾಗಿದ್ದರೆ ನಿಮಗೊಂದು ಉತ್ತಮ ಅವಕಾಶ. ಇಲ್ಲಿ ನುರಿತ ಕೆಲಸಗಾರರಿಂದ ಪೇಟಿಂಗ್ ಕೆಲಸವನ್ನು ಮಾಡಿಸಿಕೊಡಲಾಗುತ್ತಿದ್ದು, ಕೆಲಸಕ್ಕೆ ಐದು ವರ್ಷಗಳ ವಾರಂಟಿಯನ್ನೂ ನೀಡಲಾಗುತ್ತದೆ. ಇದರ...

Uncategorized

ಕಿರಣ್ ಎಂಟರ್‌ಪ್ರೈಸಸ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಕರ್ಷಕ ವೇತನ ; ಇಂದೇ ಸಂಪರ್ಕಿಸಿ

ಭಟ್ಕಳದ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಶೋರೂಂ ಆದ ಕಿರಣ್ ಎಂಟರ್‌ಪ್ರೈಸಸ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸಿ ತಂತ್ರಜ್ಞರು, ಕಂಪನಿ ಡೆಮಾನ್‌ಸ್ಟ್ರೇಟರ್‌ಗಳು, ಸ್ಟೋರ್ ಕೀಪರ್, ಮಹಿಳಾ...

Important Event

Find more

Latest Event

Find more

ಅರಮನೆಯ ಯುವ ರಾಜನ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಅಭಿಮಾನಿಗಳು : ನದಿ ಮತ್ತು ಸಮುದ್ರ ಸಂಗಮ ಪೂಜೆ, ದೇವಾಲಯಗಳಲ್ಲಿ ಪೂಜೆ, ಗೋ ಪೂಜೆ, ಅನ್ನದಾನ, ಸೇವಾ ಕಾರ್ಯ, ಸಾಂಸ್ಕೃತಿಕ ಸಂಭ್ರಮದಿಂದ ಕೂಡಿದ ಅರ್ಥಪೂರ್ಣ ಆಚರಣೆ

ಅಂಕೋಲಾ: ಧಾರ್ಮಿಕ, ಸಾಮಾಜಿಕ, ಸಹಕಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು, ತಂದೆ ದಿ. ಆರ್ ಎನ್ ನಾಯಕರ ಅಪೇಕ್ಷೆಯಂತೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿರುವ ಉದ್ಯಮಿ,...

Job Junction

Find more

ಕುಮಟಾದ ಚಂದಾವರದಲ್ಲಿ ಉದ್ಯೋಗಾವಕಾಶ: ಜಾಸ್ಮಿನ್ ಅಪರೆಲ್ಸ್ ನಲ್ಲಿ 50ಕ್ಕೂ ಅಧಿಕ ಟೇಲರ್ಸ್ ಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಂದಾವರದಲ್ಲಿರುವ ಜಾಸ್ಮಿನ್ ಅಪರೆಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 50ಕ್ಕೂ ಅಧಿಕ ಟೇಲರ್ಸ್ ಗಳ ಅಗತ್ಯವಿದ್ದು, ಆಸಕ್ತ ಅಭ್ಯರ್ಥಿಗಳಿಂದ...

ಮಕ್ಕಳ ಆರೈಕೆದಾರರು ಬೇಕಾಗಿದ್ದಾರೆ: ಆಕರ್ಷಕ ವೇತನ, ಊಟ, ವಸತಿ ಸೌಲಭ್ಯವಿದೆ

ಹೊನ್ನಾವರ: ಏಳು ತಿಂಗಳ ಮುದ್ದಾದ ಅವಳಿ ಮಕ್ಕಳ ಆರೈಕೆಗಾಗಿ ನುರಿತ ,ಅನುಭವಸ್ಥ ಮತ್ತು ಮನೆಯವರಂತೆ ಪಾಲನೆ ಮಾಡುವ ಆರೈಕೆದಾರರು ಅಗತ್ಯವಿದೆ. ಸದ್ಯ ಗೇರುಸೊಪ್ಪದ ಸಮೀಪ ತಾಯಿಯೊಂದಿಗೆ ವಾಸವಿರುವ ಮಕ್ಕಳು, ಎರಡು ತಿಂಗಳ...

ಗುಣವಂತೆಯ ಉದಯ ಏಜೆನ್ಸಿಯಲ್ಲಿ ಹಲವು ಉದ್ಯೋಗಾವಕಾಶ

ಹೊನ್ನಾವರ : ತಾಲೂಕಿನ ಗುಣವಂತೆಯ ಉದಯ ಏಜೆನ್ಸಿ, ಸೂಪರ್ ಮಾರ್ಕೆಟ್ ನಲ್ಲಿ ಡಿಸ್‌ಪ್ಲೇ ಹಾಗೂ ಪ್ಯಾಕೇಜಿಂಗ್ ಕೆಲಸಕ್ಕಾಗಿ ಹುಡುಗರು ಮತ್ತು ಹುಡುಗಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಕ್ಕೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಆಕರ್ಷಕ...

Important Event

Find more

Focus Event

Find more

Focus News

ಜನಪ್ರಿಯ ಶಿಕ್ಷಕ ಮಂಜುನಾಥ ನಾಯಕ ಇನ್ನಿಲ್ಲ :  ಜೂನ್ 6 ರ ಶನಿವಾರ ಬೆಳಿಗ್ಗೆ ಅಗ್ರಗೋಣದಲ್ಲಿ ಅಂತ್ಯಸಂಸ್ಕಾರ

ಅಂಕೋಲಾ: ತಾಲೂಕಿನ ಅಗ್ರಗೋಣ ಗ್ರಾಮದ (ಲಕ್ಷ್ಮೀ ಮನೆ ) ನಿವಾಸಿ, ಹಾಗೂ ಬೇಲೇಕೇರಿ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಮಂಜುನಾಥ್ ವೆಂಕಣ್ಣ ನಾಯಕ (61) ಅವರು  ನಿಧನರಾಗಿದ್ದಾರೆ. ಇಂಗ್ಲಿಷ್ ಶಿಕ್ಷಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು ತಮ್ಮ ಸರಳ ವ್ಯಕ್ತಿತ್ವ, ಬದ್ಧತೆ ಹಾಗೂ...

Top Posts

Find more

Big News

ಓಷನ್ ಸೆರಿನಿಟಿ : ಕಡಲತೀರದ ಸೊಬಗಿನ ನಡುವೆ ನಿಮ್ಮ ಕನಸಿನ ಉದ್ಯಮಕ್ಕೆ ಅದ್ಭುತ ಅವಕಾಶ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸುಂದರ ವನ್ನಳ್ಳಿ ಕಡಲ ತೀರದ ಸಮೀಪದಲ್ಲಿರುವ “ಓಷನ್ ಸೆರಿನಿಟಿ” ಆಸ್ತಿಯು ಇದೀಗ ಬಾಡಿಗೆ ಅಥವಾ ಲೀಸ್‌ಗೆ ಲಭ್ಯವಿದೆ. ಪ್ರಕೃತಿಯ ಸೌಂದರ್ಯ, ಆಕರ್ಷಕ ವಿನ್ಯಾಸ ಹಾಗೂ...

ಹೊನ್ನೆಬೈಲಿನಲ್ಲಿ ಬೆಳೆದ ಮುತ್ತಿನ ಕದಿರು ಪೂಜಿಸಿ ಮನೆಗೆ ಒಯ್ದ ಭಕ್ತರು :ಮೂರು ದೇವರ ಕಳಸ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನಡೆದ ಹೊಸ್ತು ಹಬ್ಬ: ಧಾನ್ಯಲಕ್ಷ್ಮೀ ಕೃಪೆಗಾಗಿ ಧಾರ್ಮಿಕ ಹಾಗೂ ಕೃಷಿ ಮತ್ತು ಸಾಂಪ್ರದಾಯಿಕ ಆಚರಣೆ

ಅಂಕೋಲಾ: ನಮ್ಮ ಕರಾವಳಿ ಭಾಗದ ಬಹು ಮುಖ್ಯ ಆಹಾರ ಪದ್ಧತಿಯಲ್ಲಿ ಅನ್ನಕ್ಕೆ ಅಗ್ರಸ್ಥಾನವಿದ್ದು, ಭತ್ತದ ಬೆಳೆಯೊಂದಿಗೆ ಬೆಸೆದುಕೊಂಡಿರುವ ಇಲ್ಲಿನ ಜನಜೀವನ,ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಯೊಂದಿಗೆ ಕೃಷಿಯ ಮಹತ್ವ ಸಾರುವ ಮತ್ತು ಕೃಷಿ...

ಅರಮನೆಯ ಯುವ ರಾಜನ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಅಭಿಮಾನಿಗಳು : ನದಿ ಮತ್ತು ಸಮುದ್ರ ಸಂಗಮ ಪೂಜೆ, ದೇವಾಲಯಗಳಲ್ಲಿ ಪೂಜೆ, ಗೋ ಪೂಜೆ, ಅನ್ನದಾನ, ಸೇವಾ ಕಾರ್ಯ, ಸಾಂಸ್ಕೃತಿಕ ಸಂಭ್ರಮದಿಂದ ಕೂಡಿದ ಅರ್ಥಪೂರ್ಣ ಆಚರಣೆ

ಅಂಕೋಲಾ: ಧಾರ್ಮಿಕ, ಸಾಮಾಜಿಕ, ಸಹಕಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು, ತಂದೆ ದಿ. ಆರ್ ಎನ್ ನಾಯಕರ ಅಪೇಕ್ಷೆಯಂತೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿರುವ ಉದ್ಯಮಿ,...

ಓಷನ್ ಸೆರಿನಿಟಿ : ಕಡಲತೀರದ ಸೊಬಗಿನ ನಡುವೆ ನಿಮ್ಮ ಕನಸಿನ ಉದ್ಯಮಕ್ಕೆ ಅದ್ಭುತ ಅವಕಾಶ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸುಂದರ ವನ್ನಳ್ಳಿ ಕಡಲ ತೀರದ ಸಮೀಪದಲ್ಲಿರುವ “ಓಷನ್ ಸೆರಿನಿಟಿ” ಆಸ್ತಿಯು ಇದೀಗ ಬಾಡಿಗೆ ಅಥವಾ ಲೀಸ್‌ಗೆ ಲಭ್ಯವಿದೆ. ಪ್ರಕೃತಿಯ ಸೌಂದರ್ಯ, ಆಕರ್ಷಕ ವಿನ್ಯಾಸ ಹಾಗೂ...

Flash News

Find more

Job News

ಗುಣವಂತೆಯ ಉದಯ ಏಜೆನ್ಸಿಯಲ್ಲಿ ಹಲವು ಉದ್ಯೋಗಾವಕಾಶ

ಹೊನ್ನಾವರ : ತಾಲೂಕಿನ ಗುಣವಂತೆಯ ಉದಯ ಏಜೆನ್ಸಿ, ಸೂಪರ್ ಮಾರ್ಕೆಟ್ ನಲ್ಲಿ ಡಿಸ್‌ಪ್ಲೇ ಹಾಗೂ ಪ್ಯಾಕೇಜಿಂಗ್ ಕೆಲಸಕ್ಕಾಗಿ ಹುಡುಗರು ಮತ್ತು ಹುಡುಗಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಕ್ಕೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ ನೀಡಲಾಗುವುದು. ಗುಣವಂತೆ ಹಾಗೂ ಸುತ್ತಮುತ್ತಲಿನ ಸ್ಥಳೀಯ ಅಭ್ಯರ್ಥಿಗಳಿಗೆ...

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಕಿರಣ್ ಎಂಟರ್‌ಪ್ರೈಸಸ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಕರ್ಷಕ ವೇತನ ; ಇಂದೇ ಸಂಪರ್ಕಿಸಿ

ಭಟ್ಕಳದ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಶೋರೂಂ ಆದ ಕಿರಣ್ ಎಂಟರ್‌ಪ್ರೈಸಸ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸಿ ತಂತ್ರಜ್ಞರು, ಕಂಪನಿ ಡೆಮಾನ್‌ಸ್ಟ್ರೇಟರ್‌ಗಳು, ಸ್ಟೋರ್ ಕೀಪರ್, ಮಹಿಳಾ...

ಮಕ್ಕಳ ಆರೈಕೆದಾರರು ಬೇಕಾಗಿದ್ದಾರೆ: ಆಕರ್ಷಕ ವೇತನ, ಊಟ, ವಸತಿ ಸೌಲಭ್ಯವಿದೆ

ಹೊನ್ನಾವರ: ಏಳು ತಿಂಗಳ ಮುದ್ದಾದ ಅವಳಿ ಮಕ್ಕಳ ಆರೈಕೆಗಾಗಿ ನುರಿತ ,ಅನುಭವಸ್ಥ ಮತ್ತು ಮನೆಯವರಂತೆ ಪಾಲನೆ ಮಾಡುವ ಆರೈಕೆದಾರರು ಅಗತ್ಯವಿದೆ. ಸದ್ಯ ಗೇರುಸೊಪ್ಪದ ಸಮೀಪ ತಾಯಿಯೊಂದಿಗೆ ವಾಸವಿರುವ ಮಕ್ಕಳು, ಎರಡು ತಿಂಗಳ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV