Uncategorized

ಕಿರಣ್ ಎಂಟರ್‌ಪ್ರೈಸಸ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಕರ್ಷಕ ವೇತನ ; ಇಂದೇ ಸಂಪರ್ಕಿಸಿ

Share

ಭಟ್ಕಳದ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಶೋರೂಂ ಆದ ಕಿರಣ್ ಎಂಟರ್‌ಪ್ರೈಸಸ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸಿ ತಂತ್ರಜ್ಞರು, ಕಂಪನಿ ಡೆಮಾನ್‌ಸ್ಟ್ರೇಟರ್‌ಗಳು, ಸ್ಟೋರ್ ಕೀಪರ್, ಮಹಿಳಾ ಕಚೇರಿ ಸಹಾಯಕಿ, ಶೋರೂಂ ಮ್ಯಾನೇಜರ್, ಅಕೌಂಟೆoಟ್ ಸೇರಿ ಹಲವು ಉದ್ಯೋಗಾವಕಾಶಗಳು ಲಭ್ಯವಿದೆ. 18 ಸಾವಿರದಿಂದ 30 ಸಾವಿರದ ವರೆಗೆ ವೇತನವಿದೆ. ಪಿಎಫ್ ಮತ್ತು ಇಎಸ್‌ಐ ಸೌಲಭ್ಯ, ಹೆಚ್ಚುವರಿ ಪ್ರೋತ್ಸಾಹಧನ, ಹೆಚ್ಚುವರಿ ವೇತನ, ಬೋನಸ್ ಸೌಲಭ್ಯ ಹಾಗು ವಸತಿ ವ್ಯವಸ್ಥೆಯಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಕೆಳಗಿನ ಇ-ಮೇಲ್ ವಿಳಾಸಗಳಿಗೆ ಕಳುಹಿಸಬಹುದು. ಅಥವಾ 9620381049 ಈ ಸಂಖ್ಯೆಯನ್ನು ಸಂಪರ್ಕಿಸಿ.. ನೇರವಾಗಿ ಶೋರೂಮ್ ಗೂ ಭೇಟಿ ನೀಡಬಹುದು.

ವಿಸ್ಮಯ ನ್ಯೂಸ್, ಭಟ್ಕಳ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಕಿರಣ್ ಎಂಟರ್‌ಪ್ರೈಸಸ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಕರ್ಷಕ ವೇತನ ; ಇಂದೇ ಸಂಪರ್ಕಿಸಿ

ಭಟ್ಕಳದ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಶೋರೂಂ ಆದ ಕಿರಣ್ ಎಂಟರ್‌ಪ್ರೈಸಸ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸಿ ತಂತ್ರಜ್ಞರು, ಕಂಪನಿ ಡೆಮಾನ್‌ಸ್ಟ್ರೇಟರ್‌ಗಳು, ಸ್ಟೋರ್ ಕೀಪರ್, ಮಹಿಳಾ...

ಮಕ್ಕಳ ಆರೈಕೆದಾರರು ಬೇಕಾಗಿದ್ದಾರೆ: ಆಕರ್ಷಕ ವೇತನ, ಊಟ, ವಸತಿ ಸೌಲಭ್ಯವಿದೆ

ಹೊನ್ನಾವರ: ಏಳು ತಿಂಗಳ ಮುದ್ದಾದ ಅವಳಿ ಮಕ್ಕಳ ಆರೈಕೆಗಾಗಿ ನುರಿತ ,ಅನುಭವಸ್ಥ ಮತ್ತು ಮನೆಯವರಂತೆ ಪಾಲನೆ ಮಾಡುವ ಆರೈಕೆದಾರರು ಅಗತ್ಯವಿದೆ. ಸದ್ಯ ಗೇರುಸೊಪ್ಪದ ಸಮೀಪ ತಾಯಿಯೊಂದಿಗೆ ವಾಸವಿರುವ ಮಕ್ಕಳು, ಎರಡು ತಿಂಗಳ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಪೇಟಿಂಗ್ ಕೆಲಸದಿಂದ ತೋಟದ ನಿರ್ವಹಣೆಯವರೆಗೆ: ಒಂದೇ ಕಡೆ ಲಭ್ಯ ಸಮಗ್ರ ಸೇವೆಗಳು

ಮನೆ ಹಾಗೂ ಕಟ್ಟಡಗಳಿಗೆ ಗುಣಮಟ್ಟದ ಪೇಟಿಂಗ್ ಕೆಲಸ ಮಾಡಿಸಬೇಕೆ? ಹಾಗಿದ್ದರೆ ನಿಮಗೊಂದು ಉತ್ತಮ ಅವಕಾಶ. ಇಲ್ಲಿ...

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಉದಯ ಏಜೆನ್ಸಿ ಮಾರ್ಟ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಹೊನ್ನಾವರ: ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಮಂಕಿಯ ಉದಯ ಏಜೆನ್ಸಿ ಮಾರ್ಟ್ ಸಂಸ್ಥೆಯಲ್ಲಿ ಸೆಲ್ಸ್...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಹಲವು ಉದ್ಯೋಗಾವಕಾಶ : 40 ಸಾವಿರದ ವರೆಗೆ ಸಂಬಳ

ಕುಮಟಾ: ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಮತ್ತು ಬೃಹತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಮ್, ತರಂಗ ಎಲೆಕ್ಟ್ರಾನಿಕ್ಸ್...

ಅಂಕೋಲಾದಲ್ಲಿ ‘ಉತ್ತಾರಾ’ ಫಿಸಿಯೋಥೆರಪಿ–ನ್ಯೂಟ್ರಿಷನ್ ಕೇಂದ್ರ ಆರಂಭ

ಅಂಕೋಲಾ: ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಎದುರಿನ ಮುಖ್ಯರಸ್ತೆ ಅಂಚಿನ ಕಟ್ಟಡದಲ್ಲಿ ‘ಉತ್ತಾರಾ ಫಿಸಿಯೋಥೆರಪಿ ಮತ್ತು ನ್ಯೂಟ್ರಿಷನ್...

ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಸರ್ಚ್ ವಾರೆಂಟ್ ಮೇಲೆ ಬಂದ ಲೋಕಾಯುಕ್ತರ ತಂಡ : ಯಾಕೆ ನೋಡಿ?

ಅಂಕೋಲಾ‌ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು...

ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ: ಬೃಹತ್ ಜನಾಗ್ರಹ-ಧರ್ಮಸಭೆ

ಹೊನ್ನಾವರ: ಪಟ್ಟಣದ ನಾಮಧಾರಿ ಸಭಾಭವನದ ಆವಾರದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಭಕ್ತಾಭಿಮಾನಿ ವೇದಿಕೆ ಹೊನ್ನಾವರ ವತಿಯಿಂದ...