Job News

Job Alert: ಹೊನ್ನಾವರ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶ

Share

ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು ಖಾಲಿಯಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10 ರಿಂದ 20 ಸಾವಿರ ವೇತನ ನಿಗದಿಯಾಗಿದೆ. ಅಕೌಂಟೆoಟ್, ಸೂಪರ್‌ವೈಜರ್, ಮ್ಯಾನೇಜರ್, ಪರ್ಚೆಸ್ ಮ್ಯಾನೇಜರ್, ( 2-3 ರಿಂದ ವರ್ಷ ಅನುಭವ ) ಹುಡುಗಿಯರು ಹೀಗೆ ಹಲವು ಹುದ್ದೆಗಳು ಖಾಲಿಯಿವೆ. ಅಡುಗೆ ಕೆಲಸಕ್ಕೂ ಮಹಿಳೆಯರು ಬೇಕಾಗಿದ್ದಾರೆ . ಮಹಿಳೆಯರಿಗೆ ಊಟ, ವಸತಿ ಸೌಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರದೀಪ್ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ್, ಹೊನ್ನಾವರ, 9916251213

ಉದ್ಯೋಗಾವಕಾಶಪ್ರದೀಪ್ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ್, Honnavar
ವೇತನ10 ರಿಂದ 20 ಸಾವಿರ
ಸಂಪರ್ಕಿಸಿ9916251213
ಹುದ್ದೆಗಳುಅಕೌಂಟೆoಟ್, ಸೂಪರ್‌ವೈಜರ್, ಮ್ಯಾನೇಜಜರ್, ಪರ್ಚೆಸ್ ಮ್ಯಾನೇಜರ್

ವಿಸ್ಮಯ ನ್ಯೂಸ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ARE YOU A TOP SALES PERFORMER? TARANGA IS HIRING – ONLY 4 VACANCIES

Taranga Electronics & Furniture, one of Uttara Kannada’s most reputed retail chains, is looking for dynamic Sales Executives to join our growing team....

11 ತಾಲೂಕುಗಳಲ್ಲಿ ಉದ್ಯೋಗಾವಕಾಶ; 15,600 ರಿಂದ 21 ಸಾವಿರ ವರೆಗೆ ವೇತನ

ಉತ್ತರ ಕನ್ನಡ: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಸ್ವತಂತ್ರ ಮೈಕ್ರೋಪಿನ್ ಲಿಮಿಟೆಡ್ ಎಂಬ ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆ (NBFC-MFI)ಯಲ್ಲಿ ಕ್ಷೇತ್ರ ಅಧಿಕಾರಿ (Field Officer) ಹುದ್ದೆಗೆ ಅರ್ಹ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಗುಣವಂತೆಯ ಉದಯ ಏಜೆನ್ಸಿಯಲ್ಲಿ ಹಲವು ಉದ್ಯೋಗಾವಕಾಶ

ಹೊನ್ನಾವರ : ತಾಲೂಕಿನ ಗುಣವಂತೆಯ ಉದಯ ಏಜೆನ್ಸಿ, ಸೂಪರ್ ಮಾರ್ಕೆಟ್ ನಲ್ಲಿ ಡಿಸ್‌ಪ್ಲೇ ಹಾಗೂ ಪ್ಯಾಕೇಜಿಂಗ್...

ARE YOU A TOP SALES PERFORMER? TARANGA IS HIRING – ONLY 4 VACANCIES

Taranga Electronics & Furniture, one of Uttara Kannada’s most reputed retail chains,...

11 ತಾಲೂಕುಗಳಲ್ಲಿ ಉದ್ಯೋಗಾವಕಾಶ; 15,600 ರಿಂದ 21 ಸಾವಿರ ವರೆಗೆ ವೇತನ

ಉತ್ತರ ಕನ್ನಡ: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಸ್ವತಂತ್ರ ಮೈಕ್ರೋಪಿನ್ ಲಿಮಿಟೆಡ್ ಎಂಬ...

ರಿಸೆಪ್ಷನಿಸ್ಟ್ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಕುಮಟಾ: ಉದ್ಯೋಗ ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೊಂದು ಉತ್ತಮ ಅವಕಾಶ. ಕುಮಟಾದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಆಧುನಿಕ...

ಪ್ರಸಿದ್ಧ ಕಣ್ಣಿನ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ: Job Alert

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಹೆಗಡೆ ಐ ಫೌಂಡೇಷನ್ /...

ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು...

ಉದ್ಯೋಗಾವಕಾಶ: ಶಿಕ್ಷಕರು ಬೇಕಾಗಿದ್ದಾರೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡದ ಜ್ಞಾನಜ್ಯೋತಿ ಪಬ್ಲಿಕ್ ಸ್ಕೂಲ್ ನಲ್ಲಿ ವಿವಿಧ ಶಿಕ್ಷಕ ಹುದ್ದೆಗಳು...

ಬೃಹತ್ ಶೋರೂಮ್ ಬ್ರೌನ್‌ವುಡ್ ನಲ್ಲಿ 18 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ

ಕುಮಟಾ: ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಬ್ರೌನ್...