ಮನೆ ಹಾಗೂ ಕಟ್ಟಡಗಳಿಗೆ ಗುಣಮಟ್ಟದ ಪೇಟಿಂಗ್ ಕೆಲಸ ಮಾಡಿಸಬೇಕೆ? ಹಾಗಿದ್ದರೆ ನಿಮಗೊಂದು ಉತ್ತಮ ಅವಕಾಶ. ಇಲ್ಲಿ ನುರಿತ ಕೆಲಸಗಾರರಿಂದ ಪೇಟಿಂಗ್ ಕೆಲಸವನ್ನು ಮಾಡಿಸಿಕೊಡಲಾಗುತ್ತಿದ್ದು, ಕೆಲಸಕ್ಕೆ ಐದು ವರ್ಷಗಳ ವಾರಂಟಿಯನ್ನೂ ನೀಡಲಾಗುತ್ತದೆ. ಇದರ ಜೊತೆಗೆ ಉತ್ತಮ ಗುಣಮಟ್ಟದ ಕೆಂಪುಮಣ್ಣು ಕೂಡ ಲಭ್ಯವಿದ್ದು, ಗ್ರಾಹಕರ ಬೇಡಿಕೆಯಂತೆ ನಿಮ್ಮ ಸ್ಥಳಕ್ಕೇ ಕೆಂಪುಮಣ್ಣನ್ನು ತಲುಪಿಸುವ ವ್ಯವಸ್ಥೆಯಿದೆ.
ಅಲ್ಲದೆ ತೋಟದ ನಿರ್ವಹಣೆ, ತೋಟದ ಕೆಲಸಗಳು ಹಾಗೂ ತೆಂಗಿನಕಾಯಿ ಕೊಯ್ಲು ಸೇರಿದಂತೆ ವಿವಿಧ ಸೇವೆಗಳನ್ನು ಸಹ ಮಾಡಿಕೊಡಲಾಗುತ್ತದೆ. ಗುಣಮಟ್ಟದ ಸೇವೆ ಮತ್ತು ಅನುಕೂಲಕರ ವ್ಯವಸ್ಥೆಗಾಗಿ ಇಂದೇ ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9833525277, 8369330141











