ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸುಂದರ ವನ್ನಳ್ಳಿ ಕಡಲ ತೀರದ ಸಮೀಪದಲ್ಲಿರುವ “ಓಷನ್ ಸೆರಿನಿಟಿ” ಆಸ್ತಿಯು ಇದೀಗ ಬಾಡಿಗೆ ಅಥವಾ ಲೀಸ್ಗೆ ಲಭ್ಯವಿದೆ. ಪ್ರಕೃತಿಯ ಸೌಂದರ್ಯ, ಆಕರ್ಷಕ ವಿನ್ಯಾಸ ಹಾಗೂ ವಿಶಾಲವಾದ ಸ್ಥಳಾವಕಾಶ ಹೊಂದಿರುವ ಈ ತಾಣವು ನಿಮ್ಮ ಕನಸಿನ ಉದ್ಯಮಕ್ಕೆ ಹೊಸ ಆರಂಭ ನೀಡಲು ಅತ್ಯುತ್ತಮ ಅವಕಾಶ.
ಸುಮಾರು 1,250 ಚದರ ಅಡಿ ವಿಸ್ತೀರ್ಣದ ಕಟ್ಟಡ, ಎರಡು ಕೊಠಡಿಗಳು ಹಾಗೂ ಆಧುನಿಕ ಸೌಲಭ್ಯಗಳು, ವಿಶಿಷ್ಟ ವಿನ್ಯಾಸದ ಆಕರ್ಷಕ ವೇದಿಕೆ, ಮನಮೋಹಕ ವಿಶೇಷ ಬೆಳಕಿನ ವ್ಯವಸ್ಥೆ, ಸುಮಾರು 300ರಿಂದ 400 ಜನರು ಕುಳಿತುಕೊಳ್ಳಲು ಹಾಗೂ ಊಟ ಮಾಡಲು ವಿಶಾಲವಾದ ಸ್ಥಳಾವಕಾಶವಿದೆ.
ರೆಸ್ಟೋರೆಂಟ್ ಅಥವಾ ಕೆಫೆ ಆರಂಭಿಸಲು, ರೆಸಾರ್ಟ್ ಅಥವಾ ಹೋಂಸ್ಟೇ ರೂಪಿಸಲು, ಮದುವೆ ಹಾಗೂ ಆರತಕ್ಷತೆ ಸಮಾರಂಭಗಳಿಗೆ, ಹುಟ್ಟುಹಬ್ಬ, ಕುಟುಂಬ ಸಮಾರಂಭ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ, ವಿವಿಧ ವಿಶೇಷ ಸಮಾರಂಭಗಳ ಆಯೋಜನೆಗೆ ಇದು ಹೇಳಿ ಮಾಡಿಸಿದ ಸ್ಥಳ.. ಕಡಲ ತೀರದ ಸುಂದರ ಪರಿಸರದಲ್ಲಿ ನಿಮ್ಮ ಕನಸಿನ ಯೋಜನೆಗೆ ಜೀವ ತುಂಬಲು ಇದೊಂದು ಸುವರ್ಣಾವಕಾಶ.
ಓಷನ್ ಸೆರಿನಿಟಿ, ವನ್ನಳ್ಳಿ ಬೀಚ್ ಸಮೀಪ, ಕುಮಟಾ ಹೆಚ್ಚಿನ ಮಾಹಿತಿ ಹಾಗೂ ಬಾಡಿಗೆ ವಿವರಗಳಿಗಾಗಿ ಸಂಪರ್ಕಿಸಿ:
📞 ಡಾ. ನಾರಾಯಣ ಮುಡ್ಲಗಿರಿ – 70194 06107
📞 ಶ್ರೀ ಚಂದ್ರಕಾಂತ ಶಾನಭಾಗ್ – 94482 06347













