ಕುಮಟಾ: ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಕುಮಟಾ, ಇದು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಆಗಿದ್ದು, ಇದೀಗ ಶನಿವಾರ ( ನವೆಂಬರ್ 8 ರಂದು ) ರಾತ್ರಿ 7 ಗಂಟೆಯಿoದ 11 ಗಂಟೆ ವರೆಗೆ ಖ್ಯಾತ ಕಲಾವಿದರಿಂದ ಲೈವ್ ಮ್ಯೂಜಿಕ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸೌತ್ ಇಂಡಿಯನ್, ನಾರ್ಥ್ ಇಂಡಿಯನ್ , ಜೊತೆಗೆ ಸ್ಪೆಷಲ್ ಸೀ ಫುಡ್ ಸೇರಿದಂತೆ ಎಲ್ಲಾ ರೀತಿಯ ಟೇಸ್ಟಿ & ಹೈಜಿನಿಕ್ ಫುಡ್‌ಗಳು ನಮ್ಮಲ್ಲಿ ಲಭ್ಯವಿದ್ದು, ವಿಶೇಷ ಕಾಂಬೋ ಆಫರ್‌ಗಳನ್ನು ಕಲ್ಪಿಸಲಾಗಿದೆ.
ಮಕ್ಕಳಿಗೆ ಆಟ ಆಡಲು ಗಾರ್ಡನ್, ಲೈಟಿಂಗ್ ನಿಂದ ಕಂಗೊಳಿಸುವ ಫ್ಯಾಮಿಲಿ ಗಾರ್ಡನ್ ಡೈನಿಂಗ್ ಜೋನ್, ಆಕರ್ಷಕ ಇನ್‌ಡೋರ್ ಸೆಟಪ್ ವಿಭಿನ್ನ ವೈಬ್ಸ್ ನೀಡಲಿದ್ದು, ಪಾರ್ಕಿಂಗ್‌ಗೆ ವಿಶಾಲ ಸ್ಥಳ ಕೂಡಾ ಇದೆ. ಇಷ್ಟೆಲ್ಲಾ ಸೌಲಭ್ಯವಿದೆ. ತುಂಬಾ ದುಬಾರಿ ಅಂತಾ ತಲೆಕಡೆಸಿಕೊಳ್ಳಬೇಡಿ.. ಬಜೆಟ್ ಫ್ರೆಂಡ್ಲಿಯಾಗಿದೆ.
ಫ್ಯಾಮಿಲಿ, ಫ್ರೆಂಡ್ಸ್, ಕಿಡ್ಸ್.. ಎಲ್ಲರಿಗೂ ಖುಷಿಕೊಡುವ-ವಿಭಿನ್ನ ಅನುಭವ ಕೊಡುವ ಸ್ಥಳ, ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್. ಲೈವ್ ಮ್ಯೂಜಿಕ್ ನೋಡುತ್ತಾ, ರುಚಿ-ಶುಚಿಯಾದ ಆಹಾರ ಸವಿಯುವ ಅವಕಾಶವನ್ನು ಗ್ರಾಹಕರಿಗಾಗಿ ಕಲ್ಪಿಸಲಾಗಿದೆ. ಹೊಟೇಲ್ ವರದ್ ಇಂಟರ್ ನ್ಯಾಷನಲ್, ಹೊಸ ಬಸ್ ನಿಲ್ದಾಣದ ಹತ್ತಿರ, ಕುಮಟಾ

ವಿಸ್ಮಯ ನ್ಯೂಸ್, ಕುಮಟಾ













