ಭಟ್ಕಳದ ಹೆಸರಾಂತ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಶೋರೂಂ ಆದ ಕಿರಣ್ ಎಂಟರ್ಪ್ರೈಸಸ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸಿ ತಂತ್ರಜ್ಞರು, ಕಂಪನಿ ಡೆಮಾನ್ಸ್ಟ್ರೇಟರ್ಗಳು, ಸ್ಟೋರ್ ಕೀಪರ್, ಮಹಿಳಾ ಕಚೇರಿ ಸಹಾಯಕಿ, ಶೋರೂಂ ಮ್ಯಾನೇಜರ್, ಅಕೌಂಟೆoಟ್ ಸೇರಿ ಹಲವು ಉದ್ಯೋಗಾವಕಾಶಗಳು ಲಭ್ಯವಿದೆ. 18 ಸಾವಿರದಿಂದ 30 ಸಾವಿರದ ವರೆಗೆ ವೇತನವಿದೆ. ಪಿಎಫ್ ಮತ್ತು ಇಎಸ್ಐ ಸೌಲಭ್ಯ, ಹೆಚ್ಚುವರಿ ಪ್ರೋತ್ಸಾಹಧನ, ಹೆಚ್ಚುವರಿ ವೇತನ, ಬೋನಸ್ ಸೌಲಭ್ಯ ಹಾಗು ವಸತಿ ವ್ಯವಸ್ಥೆಯಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಕೆಳಗಿನ ಇ-ಮೇಲ್ ವಿಳಾಸಗಳಿಗೆ ಕಳುಹಿಸಬಹುದು. ಅಥವಾ 9620381049 ಈ ಸಂಖ್ಯೆಯನ್ನು ಸಂಪರ್ಕಿಸಿ.. ನೇರವಾಗಿ ಶೋರೂಮ್ ಗೂ ಭೇಟಿ ನೀಡಬಹುದು.

ವಿಸ್ಮಯ ನ್ಯೂಸ್, ಭಟ್ಕಳ












