ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸಾಡಿನ ಸಿದ್ದಾಪುರ ರಸ್ತೆಯ ಸಮೀಪವಿರುವ ಗಾಮೆಂಟ್ ಫ್ಯಾಕ್ಟರಿ ಜಾಸ್ಮಿನ್ ಅಪ್ಪರೆಲ್ಸ್ ಕಂಪೆನಿಯಲ್ಲಿ ಹಲವು ಉದ್ಯೋಗಾವಕಾಶವಿದೆ. ಟೇಲರ್ಸ್ ಮತ್ತು ಮೇಲ್ವಿಚಾರಕರು ಹಾಗು ಇತರೆ ಕೆಲಸಗಾರರು ಬೇಕಾಗಿದ್ದಾರೆ. ಆಕರ್ಷಕ ಸಂಬಳದ ಜೊತೆಗೆ ಇಎಸ್‌ಐ, ಪಿಎಫ್, ಬೋನಸ್ ಸೇರಿ ಇತರೆ ಭತ್ಯೆಗಳ ಸೌಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸುವoತೆ ಕಂಪೆನಿಯವರು ಮಾಹಿತಿ ನೀಡಿದ್ದಾರೆ. ಕಚೇರಿ ದೂರವಾಣಿ ಸಂಖ್ಯೆ – 08386-200433 ,, 268033 ಅಥವಾ ಪ್ರಕಾಶ್ ನಾಯ್ಕ: 9448698467.
ಕಚೇರಿ ದೂರವಾಣಿ ಸಂಖ್ಯೆ – 08386-200433 ,, 268033
ಅಥವಾ ಪ್ರಕಾಶ್ ನಾಯ್ಕ: 9448698467.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್