ಕಾರವಾರ: ಕುಮಟಾ ತಾಲೂಕಿನ ಮೂರೂರಿನ ಪ್ರಗತಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಹುದ್ದೆಗೆ ಖಾಲಿಯಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಕೆಮೆಸ್ಟಿçಯಲ್ಲಿ ಎಮ್‌ಎಸ್ಸಿ , ಬಿ.ಎಡ್ ಮತ್ತು ಇಂಗ್ಲಿಷ್ ನಲ್ಲಿ ಎಮ್‌ಎ, ಬಿ,ಎಡ್ ಆದ ನುರಿತ ಮತ್ತು ಅನುಭವಿ ಉಪನ್ಯಾಸಕರಿಗೆ ಮೊದಲ ಆದ್ಯತೆ ನೀಡಲಾಗುವುದು.
WANTED LECTURERS
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. 9448394476, 9448408783 . ಅಥವಾ ಈ ಮೇಲ್ ಐಡಿಗೆ ನಿಮ್ಮ ಬಯೋಡಾಟಾ ಕಳುಹಿಸುವಂತೆ ಮಾಹಿತಿ ನೀಡಲಾಗಿದ್ದು, ಅರ್ಹತೆಗೆ ಅನುಗುಣವಾಗಿ ಆಕರ್ಷಕ ವೇತನ ಇರಲಿದೆ.
ಉಪನ್ಯಾಸಕರು ಬೇಕಾಗಿದ್ದಾರೆ
- ಪ್ರಗತಿ ಪಿಯು ಕಾಲೇಜು, ಮೂರೂರು , ಕುಮಟಾ
- ನುರಿತ ಮತ್ತು ಅನುಭವಿ ಉಪನ್ಯಾಸಕರಿಗೆ ಆದ್ಯತೆ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
- 9448394476, 9448408783
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್