Job News

ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

Share

ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು ಖಾಲಿಯಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10 ರಿಂದ 20 ಸಾವಿರ ವೇತನ ನಿಗದಿಯಾಗಿದೆ. ಅಕೌಂಟೆoಟ್, ಸೂಪರ್‌ವೈಜರ್, ಮ್ಯಾನೇಜರ್, ಪರ್ಚೆಸ್ ಮ್ಯಾನೇಜರ್, ಡಿಸ್ ಪ್ಲೇ ಪ್ಯಾಕಿಂಗ್ ಗೆ ಹುಡುಗಿಯರು ಹೀಗೆ ಹಲವು ಹುದ್ದೆಗಳು ಖಾಲಿಯಿವೆ. ಮಹಿಳೆಯರಿಗೆ ಊಟ, ವಸತಿ ಸೌಲಭ್ಯವಿದೆ.

ಹುದ್ದೆಗನುಗುಣವಾಗಿ 10 ರಿಂದ 20 ಸಾವಿರದ ವರೆಗೂ ವೇತನ ಇದ್ದು, ಬಿಕಾಮ್, ಎಮ್.ಕಾಮ್, ಎಮ್‌ಬಿಎ, ಬಿಬಿಎ ಆದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರದೀಪ್ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ್, ಹೊನ್ನಾವರ, 9916251213

ಉದ್ಯೋಗಾವಕಾಶಪ್ರದೀಪ್ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ್, ಹೊನ್ನಾವರ
ವೇತನ10 ರಿಂದ 20 ಸಾವಿರ
ಸಂಪರ್ಕಿಸಿ9916251213
ಹುದ್ದೆಗಳುಅಕೌಂಟೆoಟ್, ಸೂಪರ್‌ವೈಜರ್, ಮ್ಯಾನೇಜಜರ್, ಪರ್ಚೆಸ್ ಮ್ಯಾನೇಜರ್

ವಿಸ್ಮಯ ನ್ಯೂಸ್, ಹೊನ್ನಾವರ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು ಖಾಲಿಯಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10 ರಿಂದ 20 ಸಾವಿರ ವೇತನ ನಿಗದಿಯಾಗಿದೆ. ಅಕೌಂಟೆoಟ್,...

ಜಿಲ್ಲೆಯ ಆರೋಗ್ಯ ಸೇವೆಗೆ ಐತಿಹಾಸಿಕ ಹೆಜ್ಜೆ : ಶಾಸಕ ಸತೀಶ್ ಸೈಲ್

ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ ರೂಪಾಯಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವುದು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಉದ್ಯೋಗಾವಕಾಶ: ಶಿಕ್ಷಕರು ಬೇಕಾಗಿದ್ದಾರೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡದ ಜ್ಞಾನಜ್ಯೋತಿ ಪಬ್ಲಿಕ್ ಸ್ಕೂಲ್ ನಲ್ಲಿ ವಿವಿಧ ಶಿಕ್ಷಕ ಹುದ್ದೆಗಳು...

ಬೃಹತ್ ಶೋರೂಮ್ ಬ್ರೌನ್‌ವುಡ್ ನಲ್ಲಿ 18 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ

ಕುಮಟಾ: ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಬ್ರೌನ್...

Job Alert: ಟೂ ವೀಲರ್ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ

ಅಂಕೋಲಾ: ಇಲ್ಲಿನ ಪ್ರಸಿದ್ಧ ದ್ವಿಚಕ್ರ ವಾಹನ ಶೋ ರೂಂ ಹಾಗು ಸರ್ವೀಸ್ ಸೆಂಟರ್ ಗೆ ಟೂ ವೀಲರ್...

Job Alert : ಶ್ರೀ ಗುರುಕೃಪಾದಲ್ಲಿ ಉದ್ಯೋಗಾವಕಾಶ

ಕುಮಟಾ: ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಒಂದಾದ ಕುಂಭೇಶ್ವರ ರಸ್ತೆಯಲ್ಲಿರುವ ಶ್ರೀ...

ಉಪನ್ಯಾಸಕರ ಹುದ್ದೆಗೆ ನೇಮಕಾತಿ: ಆಸಕ್ತರಿಂದ ಅರ್ಜಿ ಆಹ್ವಾನ

ಕಾರವಾರ: ಕುಮಟಾ ತಾಲೂಕಿನ ಮೂರೂರಿನ ಪ್ರಗತಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಹುದ್ದೆಗೆ ಖಾಲಿಯಿದ್ದು, ಅರ್ಜಿ ಆಹ್ವಾನಿಸಲಾಗಿದೆ....

Job: ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸಾಡಿನ ಸಿದ್ದಾಪುರ ರಸ್ತೆಯ ಸಮೀಪವಿರುವ ಗಾಮೆಂಟ್ ಫ್ಯಾಕ್ಟರಿ ಜಾಸ್ಮಿನ್...