ಹೊನ್ನಾವರ: ಏಳು ತಿಂಗಳ ಮುದ್ದಾದ ಅವಳಿ ಮಕ್ಕಳ ಆರೈಕೆಗಾಗಿ ನುರಿತ ,ಅನುಭವಸ್ಥ ಮತ್ತು ಮನೆಯವರಂತೆ ಪಾಲನೆ ಮಾಡುವ ಆರೈಕೆದಾರರು ಅಗತ್ಯವಿದೆ. ಸದ್ಯ ಗೇರುಸೊಪ್ಪದ ಸಮೀಪ ತಾಯಿಯೊಂದಿಗೆ ವಾಸವಿರುವ ಮಕ್ಕಳು, ಎರಡು ತಿಂಗಳ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ. ಮಕ್ಕಳೊಂದಿಗೆ ಬೆಂಗಳೂರಿಗೂ ಬರಲು ಆಸಕ್ತಿ ಇರುವವರಿಗೆ ಆದ್ಯತೆ. ಆಕರ್ಷಕ ವೇತನದ ಜೊತೆಗೆ ಉಚಿತ ವಸತಿ ಸೌಲಭ್ಯವೂ ಲಭ್ಯ!. ಆಸಕ್ತರು ಕೂಡಲೇ ಸಂಪರ್ಕಿಸಿ. ಸಂಪರ್ಕ ಸಂಖ್ಯೆ: 8970197050













