ಕುಮಟಾ: ಉದ್ಯೋಗ ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೊಂದು ಉತ್ತಮ ಅವಕಾಶ. ಕುಮಟಾದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಆಧುನಿಕ ತಂತ್ರಜ್ಞಾನದೊoದಿಗೆ ಕಾರ್ಯನಿರ್ವಹಿಸುತ್ತಿರುವ ಸುಹಾಸ್ ಡೆಂಟಲ್ ಕೇರ್ & ರೂಟ್ ಕೆನಾಲ್ ಸೆಂಟರ್ ನಲ್ಲಿ ರಿಸೆಪ್ಷನಿಸ್ಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ ಮತ್ತು ಅನುಭವಕ್ಕೆ ಅನುಗುಣವಾಗಿ ಆಕರ್ಷಕ ಸಂಬಳ ಹಾಗೂ ಉತ್ತಮ ಕೆಲಸದ ವಾತಾವರಣ ನಿಮ್ಮನ್ನು ಕಾಯುತ್ತಿದೆ. ಕುಮಟಾ ತಾಲೂಕಿನ ಸುತ್ತಮುತ್ತಲಿನವರಿಗೆ ಮೊದಲ ಆದ್ಯತೆ.
ಆಸಕ್ತ ಅಭ್ಯರ್ಥಿಗಳು ಇಂದೇ ಕುಮಟಾದ ಹೊಸ ಬಸ್‌ಸ್ಟ್ಯಾಂಡ್ ಸಮೀಪದ ವಿನಾಯಕ ಕಾಂಪ್ಲೆಕ್ಸ್ ನಲ್ಲಿರುವ ಸುಹಾಸ್ ಡೆಂಟಲ್ ಕೇರ್ & ರೂಟ್ ಕೆನಾಲ್ ಸೆಂಟರ್‌ಗೆ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ 9731937249 ಸಂಖ್ಯೆಗೆ ಸಂಪರ್ಕಿಸಿ.
ವಿಸ್ಮಯ ನ್ಯೂಸ್, ಕುಮಟಾ













